Saturday, June 6, 2026
spot_imgspot_img
spot_imgspot_img

ಕಾಸರಗೋಡು:ಗುಡುಗು ಮಿಂಚು ಸಹಿತ ಭಾರೀ ಮಳೆಗೆ ಸಿಡಿಲು ಬಡಿದು ವೃದ್ದ ಸಾವು..!

- Advertisement -
- Advertisement -

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಸಂಜೆ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ಸಿಡಿಲಿಗೆ ಓರ್ವ ವೃದ್ದ ಮೃತಪಟ್ಟ ಘಟನೆ ಕಾಸರಗೋಡು ಮಡಿಕೈ ಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಬಂಗಳ ಪುದಿಯಕಂಡದ ಬಾಲನ್ (70) ಎಂದು ಗುರುತಿಸಲಾಗಿದೆ.

ಸಂಜೆಯಿಂದ ಗಾಳಿ ,ಹಾಗೂ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಮನೆ ಹಿತ್ತಲಿನಲ್ಲಿ ಸಿಡಿಲು ಬಡಿದಿದ್ದು, ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವಉಳಿಸಲಾಗಲಿಲ್ಲ.

- Advertisement -

Related news

error: Content is protected !!