Tuesday, June 23, 2026
spot_imgspot_img
spot_imgspot_img

ಕಟಪಾಡಿ: ಆಕ್ಸಿಜನ್ ಸಿಲಿಂಡರ್ ಸಾಗಾಟದ ಟೆಂಪೋ ಪಲ್ಟಿ!

- Advertisement -
- Advertisement -

ಕಟಪಾಡಿ: ಆಕ್ಸಿಜನ್ ಸಿಲಿಂಡರ್ ಸಾಗಾಟದ ಟೆಂಪೋ ತಾಂತ್ರಿ ತೊಂದರೆಯಿಂದ ಹೆದ್ದಾರಿ ಮಧ್ಯೆಯೇ ಪಲ್ಟಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಹೋಟೆಲ್ ವೃಂದಾವನ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಟೆಂಪೋದಲ್ಲಿದವರು ಬ್ರಹ್ಮಾವರದತ್ತ ತೆರುಳುತ್ತಿದ್ದರು ಎನ್ನಲಾಗಿದೆ. ಪಲ್ಟಿಯಾದ ರಭಸಕ್ಕೆ ಟೆಂಪೋ ಒಳಗಿದ್ದ ಜನರಿಗೆ ಯಾವುದೇ ಹಾನಿಯಾಗದೆ ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.

ಕಟಪಾಡಿ ಹೊರಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಾ.ಹೆದ್ದಾರಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

- Advertisement -

Related news

error: Content is protected !!