- Advertisement -
- Advertisement -
ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ನೀರ್ಕಜೆ, ಗೌರವಾಧ್ಯಕ್ಷರಾಗಿ ಪದ್ಮನಾಭ ಆಚಾರ್ಯ ನೀರ್ಕಜೆ



ಕೇಪು: ಕೈಲಾಸೇಶ್ವರ ಭಜನಾ ತಂಡ ಶಿವಕ್ಷೇತ್ರ ಖಂಡಿಗ ಕೇಪು ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ನೀರ್ಕಜೆ ಆಯ್ಕೆ ಉಪಾಧ್ಯಕ್ಷರಾಗಿ ಸತೀಶ್ ಖಂಡಿಗ, ಗೌರವಾಧ್ಯಕ್ಷರಾಗಿ ಪದ್ಮನಾಭ ಆಚಾರ್ಯ ನೀರ್ಕಜೆ ಕಾರ್ಯದರ್ಶಿಯಾಗಿ ರಾಮಣ್ಣ ನಾಯ್ಕ ಕಟ್ಟೆ ಕೇಪು, ಕೋಶಾಧಿಕಾರಿಯಾಗಿ ಶ್ರೀಧರ ಆಚಾರ್ಯ ನೀರ್ಕಜೆಯವರನ್ನು ಆಯ್ಕೆ ಮಾಡಲಾಯಿತು.
ಜೊತೆಗೆ ಸಲಹಾ ಸಮಿತಿ, ಸದಸ್ಯರಾಗಿ ಗೋಪಾಲ ನಾಯ್ಕ ಭೀಮವರ, ರವಿ ನಾಯ್ಕ ದೇವುಮೂಲೆ, ಲಿಂಗಪ್ಪ ನಾಯ್ಕ ಖಂಡಿಗ, ಮೋಹನ ನಾಯ್ಕ ನೀರ್ಕಜೆ ಇವರನ್ನುಆಯ್ಕೆ ಮಾಡಲಾಯಿತು.
- Advertisement -








