Monday, June 15, 2026
spot_imgspot_img
spot_imgspot_img

ಕೆ ಕೆ ಆರ್ ಭರ್ಜರಿ ಜಯ

- Advertisement -
- Advertisement -

IPL ಕೊಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 37 ರನ್ ಗಳಿಂದ ಸೋತಿದೆ. ಕೊಲ್ಕೊತ್ತಾ ನೈಟ್ ರೈಡರ್ಸ್ ನೀಡಿದ್ದ 175 ರನ್ ಸವಾಲನ್ನು ಬೆನ್ನತ್ತುವಲ್ಲಿ ರಾಜಸ್ಥಾನ ರಾಯಲ್ಸ್ ವಿಫಲವಾಯಿತು.


ಪಂಜಾಬ್ ವಿರುದ್ಧ ವೀರಾವೇಶದಿಂದ ಗೆದ್ದಿದ್ದ ರಾಜಸ್ಥಾನ ರಾಯಲ್ಸ್, ಬ್ಯಾಟ್ಸ್ ಮನ್ ಗಳ ಕಳಪೆ ಪ್ರದರ್ಶನ ತಂಡವನ್ನು ಸೋಲಿನ ದವಡೆಗೆ ತಳ್ಳಿತು.

- Advertisement -

Related news

error: Content is protected !!