Sunday, August 30, 2026
spot_imgspot_img
spot_imgspot_img

ಪುತ್ತೂರು: ಲವ್ – ಸೆಕ್ಸ್ – ದೋಖಾ ಪ್ರಕರಣ: ಕೃಷ್ಣ ರಾವ್ ಬೇಲ್ ತೀರ್ಪಿಗೆ ದಿನ ನಿಗದಿಪಡಿಸಿದ ನ್ಯಾಯಾಲಯ!

- Advertisement -
- Advertisement -

ಪುತ್ತೂರು: ಸಂಚಲನ ಮೂಡಿಸಿದ ಲವ್ – ಸೆಕ್ಸ್ – ದೋಖಾ ಪ್ರಕರಣದ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿದ ಬೇಲ್ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ತೀರ್ಪಿಗೆ ದಿನ ನಿಗದಿ ಪಡಿಸಿದೆ.6ನೇ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆರೋಪಿ ಪರ ಹಾಗೂ ಸರ್ಕಾರದ ಪರ ವಕೀಲರು ವಾದ ಮಂಡಿಸಿದರು.

ವಾದ – ವಿವಾದ ಆಲಿಸಿದ ನ್ಯಾಯಾಧೀಶರು, ಜುಲೈ 25ರಂದು ತೀರ್ಪು ನೀಡುವುದಾಗಿ ಘೋಷಿಸಿದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!