Tuesday, June 9, 2026
spot_imgspot_img
spot_imgspot_img

ಅಡ್ಕಸ್ಥಳ: ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಪಿಕಪ್‌ ವಾಹನದ ನಡುವೆ ಭೀಕರ ಅಪಘಾತ; ಪಿಕಪ್‌ ಚಾಲಕ ಗಂಭೀರ..!

- Advertisement -
- Advertisement -

ಅಡ್ಕಸ್ಥಳ: ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಪಿಕಪ್‌ ವಾಹನದ ನಡುವೆ ಭೀಕರ ಅಪಘಾತ ಅಪಘಾತ ಸಂಭವಿಸಿದ ಘಟನೆ ಅಡ್ಕಸ್ಥಳದ ಗಡಿ ಭಾಗದಲ್ಲಿ ನಡೆದಿದೆ.

ತೆಂಗು ಸಾಗಾಟದ ಪಿಕಪ್‌ ಮತ್ತು ಕೆಎಸ್‌ಆರ್‌ಟಿಸಿ ಬಸ್ಸು ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಪಿಕಪ್‌ ಚಾಲಕನನ್ನು ಚಿಕಿತ್ಸೆಗಾಗಿ ವಿಟ್ಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!