- Advertisement -
- Advertisement -
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ,
ಸೂರ್ಯನಿಗೆ ಗ್ರಹಣ ಸ್ಪರ್ಶ ಹಿನ್ನೆಲೆ ,
ಗೋಕರ್ಣನಾಥೇಶ್ವರನಿಗೆ ಧಾರಾಭಿಷೇಕ ಆರಂಭ ಆಯಿತು.
ಗ್ರಹಣ ಸ್ಪರ್ಶದಿಂದ ಮೋಕ್ಷದವರೆಗೆ ದೇವರಿಗೆ ನಿರಂತರ ಅಭಿಷೇಕ ನಡೆಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಕೊನೆಯ ಪೂಜೆ ಬಳಿಕ ಭಕ್ತರಿಗೆ ದೇವರ ದರ್ಶನ ಬಂದ್ ಆಗಲಿದೆ.
ಮಂಗಳೂರು
ಸೂರ್ಯಗ್ರಹಣ ವೀಕ್ಷಣೆಗೆ ಮಳೆ ಅಡ್ಡಿ ಆಗಿದೆ.ಹಾಗೂ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆವರಿಸಿರುವ ದಟ್ಟ ಮೋಡ.
ಮೋಡದ ನಡುವೆ ಆಗಾಗ ಗೋಚರಿಸುತ್ತಿರುವ ಸೂರ್ಯ ಗ್ರಹಣ

- Advertisement -