Wednesday, May 8, 2024
spot_imgspot_img
spot_imgspot_img

ಕುಳೂರು ಮಜ್ಜಾರು ಕುಟುಂಬದ ಹಿರಿಯ ಜೀವ ಶ್ರೀಮತಿ ದುಗ್ಗಮ್ಮ ಶೆಟ್ಟಿ ನಿಧನ

- Advertisement -G L Acharya panikkar
- Advertisement -

ಕುಳೂರು ಮಜ್ಜಾರು ದಿವಂಗತ ಕುಂಞಣ್ಣ ಶೆಟ್ಟಿಯವರ ಧರ್ಮಪತ್ನಿ ಶತಾಯುಷಿ ಶ್ರೀಮತಿ ದುಗ್ಗಮ್ಮ ಶೆಟ್ಟಿ (104 ವರ್ಷ) ಯವರು ಇಂದು ಸಂಜೆ ಅವರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು 5 ಗಂಡು ಹಾಗೂ 5 ಹೆಣ್ಣು ಮಕ್ಕಳನ್ನು ಹಾಗೂ 26 ಮೊಮ್ಮಕ್ಕಳನ್ನು, 24 ಮರಿ ಮೊಮ್ಮಕ್ಕಳನ್ನು ಹಾಗೂ 2 ಮರಿ ಮೊಮ್ಮಕ್ಕಳ ಮಕ್ಕಳನ್ನು ಅಗಲಿದ್ದಾರೆ.

ಬೃಹತ್ ಕುಟುಂಬದ ಹಿರಿ ಜೀವವಾಗಿದ್ದ ಇವರು ಕುಳೂರು ಮಜ್ಜಾರು ಕುಂಞಣ್ಣ ಶೆಟ್ಟಿಯವರ ನಿಧನದ ಬಳಿಕ ಕುಟುಂಬದ ಹಿರಿ ಕೊಂಡಿಯಾಗಿ ಕುಟುಂಬವನ್ನು ಮುನ್ನಡೆಸುತ್ತಿದ್ದರು.

ಮೃತರ ಅಂತ್ಯಸಂಸ್ಕಾರವನ್ನು ಇಂದು ರಾತ್ರಿ 9 ಗಂಟೆಗೆ ನಡೆಸಲಾಗುವುದು.

- Advertisement -

Related news

error: Content is protected !!