Wednesday, July 22, 2026
spot_imgspot_img
spot_imgspot_img

ಕುಂಡಡ್ಕ: ಎಸ್, ಎಸ್ ಎಫ್  ಮತ್ತು ಎಸ್ ವೈಎಸ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಎಸ್ ಎಸ್ ಎಫ್, ಎಸ್ ವೈ ಎಸ್್   ವಿಟ್ಲ ಕುಂಡಡ್ಕ ಯೂನಿಟ್ ವತಿಯಿಂದ ಕುಂಡಡ್ಕದ ಕುಂಡತಾರು ಹಾಗೂ ಉಜಿರೆಮಾರು ರಸ್ತೆಯನ್ನು ದುರಸ್ತಿ ಹಾಗೂ ಕುಂಡತಾರು ಬಸ್ ಸ್ಟಾಂಡ್ ನ್ನು ಸ್ವಚ್ಛಗೊಳಿಸಲಾಯಿತು.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ದಯಾನಂದ ಶೆಟ್ಟಿ ಅಬೀರಿ ಶುಭಹಾರೈಸಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ರಸ್ತೆ ಹಾಗು ಊರಿನ ಎಲ್ಲಾ ಕಾರ್ಯವು ಸೌಹಾರ್ದತೆಯಿಂದ ನಡೆಸಿ ಕೊಂಡು ಬಂದರೆ ನಮ್ಮ ಗ್ರಾಮವು ಅಭ್ವಿರ್ದಿ  ಹೊಂದುತ್ತದೆ ಎಂದು ಹೇಳಿದರು.

ಕಾರ್ಯಕರ್ತರು ಕೆಸಿಎಫ್  ದುಬೈ ನೊರ್ತ್ ಇಹ್ಸಾನ್ ಅಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ ಹಾಗೂ ಎಸ್ ವೈಎಸ್  ಕುಂಡಡ್ಕ ಯೂನಿಟ್ ಟೀಂ ಇಶಾಬ ಅಮೀರ್ ಮುಸ್ತಫಾ ಮಜಲ್,ಎಸ್ ವೈಎಸ್  ಕುಂಡಡ್ಕ ಯೂನಿಟ್ ಅಧ್ಯಕ್ಷ ರಝಕ್ ಸಾಂತಿಮಾರೂ ,ಪ್ರಧಾನ ಕಾರ್ಯದರ್ಶಿ ರಫೀಕ್ ಉಜಿರೆಮಾರ್ ,ಕಾರ್ಯದರ್ಶಿ ಬಸೀರ್ ಉಜಿರೆಮಾರು ,ಸದಸ್ಯ ಝಕರಿಯಾ ಸಾಂತಿಮಾರೂ, ಕೆಸಿಎಫ್ ಸದಸ್ಯರಾದ ಶಾಕಿರ್ ಹೊಸಮನೆ ,ಸಾಬಿತ್ ಮಜಲ್, ಎಸ್ ಎಸ್ ಎಫ್  ಸದಸ್ಯರಾದ ರಮೀಸ್ ಸಾಂತಿಮಾರೂ ,ಬಾತಿಶ್ ಉಜಿರೆಮಾರು ಭಾಗವಹಿಸಿದ್ದರು.

- Advertisement -

Related news

error: Content is protected !!