Sunday, May 5, 2024
spot_imgspot_img
spot_imgspot_img

ಕುಂದಾಪುರ: ಏಕಾಏಕಿ ತಾಯಿ-ಮಗ ನಾಪತ್ತೆ

- Advertisement -G L Acharya panikkar
- Advertisement -

ಕುಂದಾಪುರ: ಶಾಲಿನಿ ಎಂಬವರು ತಮ್ಮ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ತಾಯಿ ಶಾಲಿನಿ ಹಾಗೂ ಮಗ ಉಲ್ಲಾಸ್ ನಾಪತ್ತೆಯಾದವರು.

ಇವರಿಬ್ಬರೂ ಮನೆಯಲ್ಲಿ ಇಲ್ಲದೇ ಇರುವುದನ್ನು ನೋಡಿದ ಶಾಲಿನಿ ಗಂಡ ಉದಯರವರು ಮನೆ ಅಕ್ಕಪಕ್ಕ ಹುಡುಕಾಡಿದ್ದಾರೆ. ಆದರೆ ಅವರ ಸುಳಿವು ಎಲ್ಲೂ ಪತ್ತೆಯಾಗಿಲ್ಲ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!