Friday, May 10, 2024
spot_imgspot_img
spot_imgspot_img

ಲೋಕಸಭಾ ಚುನಾವಣೆ: ದ.ಕ ಜಿಲ್ಲೆ ಶೇ.77.56 ಮತದಾನ

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಶುಕ್ರವಾರ ನಡೆದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಶೇ.77.56 ಮತದಾನವಾಗಿದೆ. ಸುಳ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದೆ ಹಾಗೂ ಮಂಗಳೂರು ದಕ್ಷಿಣದಲ್ಲಿ ಅತೀಕಡಿಮೆ ಮತದಾನ ನಡೆದಿದೆ.

ಶೇಕಡವಾರು ಮತದಾನ ವಿವರ ಈ ಕೆಳಗಿನಂತಿದೆ
ಪುತ್ತೂರು – 81.10%
ಸುಳ್ಯ – 83.01%
ಬಂಟ್ವಾಳ – .81.28%
ಬೆಳ್ತಂಗಡಿ – 81.30%
ಮೂಡುಬಿದಿರೆ-76.51%
ಮಂಗಳೂರು ಉತ್ತರ- 73.78%
ಮಂಗಳೂರು ದಕ್ಷಿಣ- 67.17%
ಮಂಗಳೂರು- 78.36%

- Advertisement -

Related news

error: Content is protected !!