Friday, July 24, 2026
spot_imgspot_img
spot_imgspot_img

ಮಾಮೇಶ್ವರ: ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಸಾರಥ್ಯದಲ್ಲಿ 9ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ

- Advertisement -
- Advertisement -

ಮಾಮೇಶ್ವರ: ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಇವರ ಸಾರಥ್ಯದಲ್ಲಿ 9ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆಯು ನ. 8 ನೇ ಶನಿವಾರ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.

ಸಂಜೆ ಸಂಕಲ್ಪದೊಂದಿಗೆ ಶ್ರೀ ಶನೈಶ್ಚರ ಪೂಜೆ ಪ್ರಾರಂಭವಾಗಿ, ನಂತರ ಶ್ರೀ ಶನೈಶ್ವರ ದೇವರಿಗೆ ಮಹಾಪೂಜೆ ನಡೆದು ಬಳಿಕ ಶ್ರೀ ಉಮಾಮಹೇಶ್ವರ ದೇವರಿಗೆ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಜಿಲ್ಲಾ ಪ್ರಶಸ್ತಿ ವಿಜೇತ ದಿನೇಶ್‌ ಕೋಡಪದವು ಸಾರಥ್ಯದಲ್ಲಿ “ಯಕ್ಷತೆರಿಕೆ” (ಕಾಲಮಿತಿ ಯಕ್ಷಗಾನ) ನಡೆಯಿತು. ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

- Advertisement -

Related news

error: Content is protected !!