Wednesday, June 17, 2026
spot_imgspot_img
spot_imgspot_img

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು…!

- Advertisement -
- Advertisement -

ವಿದ್ಯುತ್ ಸ್ಪರ್ಶದಿಂದ ಪ್ಲಂಬರ್‌ವೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿಯ ಹನುಮಾನನಗರದಲ್ಲಿ ನಡೆದಿದೆ.

ಮೃತ ಪ್ಲಂಬರ್ ಮಹೇಶ ಪರಶುರಾಮ ಪಾಟೀಲ (21) ಎಂದು ತಿಳಿದು ಬಂದಿದೆ. ಗುತ್ತಿಗೆದಾರನ ವಿರುದ್ಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Related news

error: Content is protected !!