Thursday, July 23, 2026
spot_imgspot_img
spot_imgspot_img

ಕೊರಳಿಗೆ ಹಾವು ಸುತ್ತಿಕೊಂಡು ಸೈಕಲ್ ಮೇಲೆ ಊರು ಸುತ್ತಿದ್ದ ಭೂಪ

- Advertisement -
- Advertisement -

ಬೆಳಗಾವಿ: ತಾಲೂಕಿನ ಹಂಗರಗಾ ಗ್ರಾಮದಲ್ಲಿ ಮನೆಗೆ ಬಂದಿದ್ದ ಸರ್ಪವನ್ನು ತನ್ನ ವ್ಯಕ್ತಿಯೋರ್ವ ಕೊರಳಿಗೆ ಹಾಕಿಕೊಂಡು ಊರೆಲ್ಲಾ ಸೈಕಲ್ ಮೇಲೆ ಸವಾರಿ ಮಾಡುವ ಮೂಲಕ ಎಲ್ಲರನ್ನೂ ನಿಬ್ಬೆರಗಿಸುವಂತೆ ಮಾಡಿದ್ದಾನೆ.

ಹಂಗರಗಾ ಗ್ರಾಮದ ವ್ಯಕ್ತಿ ಹಾವನ್ನು ತನ್ನ ಕೊರಳಿಗೆ ಹಾಕಿಕೊಂಡು ಸೈಕಲ್ ಮೇಲೆ ಸುತ್ತಾಡಿದ್ದಾನೆ. ನಂತರ ಸುತಕ್ಷಿತ ಸ್ಥಳಕ್ಕೆ ಅದನ್ನು ಬಿಟ್ಟು ಬಂದಿದ್ದಾನೆ. ಇದು ಗ್ರಾಮಸ್ಥರು ಹುಬ್ಬೇರುವಂತಾಗಿದೆ.

ತನ್ನ ಕೊರಳಿಗೆ ಹಾವು ಹಾಕಿಂಡು ಸುತ್ತಾಡುತ್ತಿರುವುದನ್ನು ಗ್ರಾಮಸ್ಥರು ನೋಡಿ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಹಾವನ್ನು ಹಾಕಿ ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

- Advertisement -

Related news

error: Content is protected !!