- Advertisement -
- Advertisement -
ಮಂಗಳೂರು:-ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಹಿನ್ನೆಲೆಯಲ್ಲಿ.ಮಂಗಳೂರಲ್ಲಿ ಕುಣಿದು ಕುಪ್ಪಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು.
ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಕಛೇರಿ ಮುಂಭಾಗ ಸಂಭ್ರಮದಿಂದ ಶ್ರೀರಾಮ ಭಾವಚಿತ್ರಕ್ಕೆ ಪೂಜೆ ಪುಷ್ಪಾರ್ಚನೆ ಹಾಗೂ ಪೇಜಾವರ ಶ್ರೀ,ಅಶೋಕ ಸಿಂಘಾಲ ಭಾವಚಿತ್ರಕ್ಕೂ ಪುಷ್ಪಾರ್ಷನೆ ಮಾಡಿದ್ದರು. ಹಿಂದುಪರ ಸಂಘಟನೆ ಕಾರ್ಯಕರ್ತರು,ಬಿಜೆಪಿ ಕಾರ್ಯಕರ್ತರಿಂದ ಪೂಜೆ ನೆರವೇರಿಸಿ ,ಜೈ ಶ್ರೀರಾಮ ಘೋಷಣೆ ಹಾಕಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಹಿನ್ನೆಲೆ.,ಮಂಗಳೂರಲ್ಲಿ ಕುಣಿದು ಕುಪ್ಪಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು.
Posted by VTV on Wednesday, 5 August 2020
ಎಲ್ ಸಿ ಡಿ ಯಲಿ ಅಯೋಧ್ಯಾ ಕಾರ್ಯಕ್ರಮ ನೇರಪ್ರಸಾರ ವೀಕ್ಷಿಸಿದ ಕಾರ್ಯಕರ್ತರು ಕುಣಿದು ಸಂಭ್ರಮಿಸಿದ್ದರು.
- Advertisement -