Sunday, May 5, 2024
spot_imgspot_img
spot_imgspot_img

ಮಂಗಳೂರು: ನಂತೂರು ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು: 100% ಫಲಿತಾಂಶ

- Advertisement -G L Acharya panikkar
- Advertisement -

ಮಂಗಳೂರು: ನಿಟ್ಟೆ ಶಿಕ್ಷಣ ಸಂಸ್ಥೆಯ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು ನಂತೂರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಕಾಲೇಜಿಗೆ ಹಿರಿಮೆ ತಂದುಕೊಟ್ಟಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ದೇವಿಕಾ CBAS 588, ಸ್ಪರ್ಶ ಪ್ರವೀಣ್‌ ರೈ EBAS 582 , ದಿಶಾಂತ್‌ ಶೆಟ್ಟಿ ಬಿ. CBAS 581, ಮನ್ವಿತಾ ಶೆಟ್ಟಿ CBAS 581, ಮನೀಶಾ CBAS 579, ನಿಶಾನ್‌ ಜಿ. CBAS 579, ಎಸ್‌ ಶ್ರೇಯಾ CBAS 576, ಸೃಜನಾ CBAS 573, ಅಪೂರ್ವ CBAS 572, ಸುಶ್ಮಿತಾ CBAS 570 ಇವರು ಉನ್ನತ ಅಂಕ ಗಳಿಸಿದ್ದಾರೆ.

- Advertisement -

Related news

error: Content is protected !!