Tuesday, May 14, 2024
spot_imgspot_img
spot_imgspot_img

ಮಾಣಿ: (ಜು.30) ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ

- Advertisement -G L Acharya panikkar
- Advertisement -

ಮಾಣಿ: ಬಂಟ್ವಾಳ ತಾಲೂಕಿನ ವಿದ್ಯಾನಗರ ಪೆರಾಜೆ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು. 30ರ ಆದಿತ್ಯವಾರದಂದು ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಾಣಿ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಜೆ. ಅಧ್ಯಕ್ಟತೆ ವಹಿಸಲಿದ್ದಾರೆ.

ಉಡುಪಿ ಉದ್ಯಾವರ ಎಸ್.ಡಿ.ಯಮ್ ಆಯುರ್ವೇದ ವ್ಯದ್ಯಕೀಯ ಕಾಲೇಜಿನ ಜನಪದ ಚಿಂತಕರು, ವಿಶ್ರಾಂತ ಪ್ರಾಧ್ಯಾಪಕ ಡಾ.ವೈ. ಯನ್. ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!