Saturday, April 27, 2024
spot_imgspot_img
spot_imgspot_img

ವಿಟ್ಲ: (ಮಾ.14) ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ‘ಸಾಮೂಹಿಕ ಮೃತ್ಯುಂಜಯ ಹೋಮ’

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ವಿಟ್ಲದಲ್ಲಿ ತಾರೀಕು 14-03-2024ನೇ ಗುರುವಾರ ವೇದಮೂರ್ತಿ ಅನಂತನಾರಾಯಣ ಭಟ್ ಪರಕ್ಕಜೆ ಇವರ ಮಾರ್ಗದರ್ಶನದಲ್ಲಿ ‘ಸಾಮೂಹಿಕ ಮೃತ್ಯುಂಜಯ ಹೋಮ’ ಜರಗಲಿದೆ. ಬೆಳಗ್ಗೆ ಗಂಟೆ 8.30 ಕ್ಕೆ ಪ್ರಾರ್ಥನೆ, 9 ಗಂಟೆಗೆ ಮೃತ್ಯುಂಜಯ ಹೋಮ ಆರಂಭಗೊಂಡು, ಮಧ್ಯಾಹ್ನ ಗಂಟೆ 12.00ಕ್ಕೆ ಪೂರ್ಣಾಹುತಿ, 12.45ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.ಪೂಜೆ ಮಾಡಿಸುವವರಿಗೆ ‘ಸಾಮೂಹಿಕ ಸಂಕಲ್ಪ ಸಹಿತ ಮೃತ್ಯುಂಜಯ ಜಪʼ ಮಾಡುವ ಅವಕಾಶ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!