- Advertisement -
- Advertisement -
ಮಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರ ಪ್ರವೇಶ ವನ್ನು ನಾಳೆಯಿಂದ ಒಂದು ವಾರ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಇದು ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ಒಳಗೆ ಜನರಿಗೆ ನಿಷೇಧವಾಗಿರುತ್ತದೆ.ಮತ್ತು ಪಾಲಿಕೆಯ ಹೊರಭಾಗದಲ್ಲೇ ಹೆಲ್ಪ್ ಡೆಸ್ಕ್ ರಚನೆ ಮಾಡಿ ಜನರ ಅಹವಾಲು ಸ್ವೀಕಾರಿಸಲಾಗುವುದು ಎಂದು
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಆದೇಶಿಸಿದ್ದಾರೆ.
- Advertisement -