Monday, April 29, 2024
spot_imgspot_img
spot_imgspot_img

ವಿಟ್ಲದ ಹಿರಾ ಟವರ್ಸ್ ನಲ್ಲಿ “ಮೊಬೈಲ್ ಗ್ಯಾಲೆಕ್ಸಿ” ನೂತನ ಮೊಬೈಲ್ ಮಳಿಗೆ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ(ನ5): ವಿಟ್ಲ ಹಿರಾ ಟವರ್ಸ್ ನಲ್ಲಿ ಮೊಬೈಲ್ ಗ್ಯಾಲೆಕ್ಸಿ ನೂತನ ಮೊಬೈಲ್ ಮಳಿಗೆ ಶುಭಾರಂಭಗೊಂಡಿತು.

ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೂತನ ಅಂಗಡಿಯನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಬದ್ರು ಉಸ್ತಾದ್ ಕೇರಳ ದುವಾಃ ಆಶೀರ್ವಚನ ನೀಡಿದರು. ವಿಟ್ಲ ಬಝಾರ್ ಉಬೈದ್, ತಮೀಮ್, ತೌಸಿಪ್, ಮಾಲಕರಾದ ತೌಫಿಕ್, ಸರ್ ಪ್ರಾಝ್ ಮೇಗಿನಪೇಟೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!