Saturday, April 27, 2024
spot_imgspot_img
spot_imgspot_img

ಮೋದಿ -‘ಸುಗ’ಮ ವಿಡಿಯೋ ಕಾನ್ಫರೆನ್ಸ್

- Advertisement -G L Acharya panikkar
- Advertisement -

ನವದೆಹಲಿ: ಜಪಾನ್​ನ ನೂತನ ಪ್ರಧಾನಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಯೋಸಿಹಿಡೆ ಸುಗ ಅವರ ಜೊತೆ ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮತುಕತೆ ನಡೆಸಿದ್ದಾರೆ.

ಈ ಕುರಿತು ಜಪಾನ್ ಭಾಷೆಯಲ್ಲೇ ಟ್ವೀಟ್ ಮಾಡಿರುವ ನರೇಂದ್ರ ಮೋದಿ.. ಯೋಶಿಹಿಡೆ ಸುಗ ಅವರ ಜೊತೆಗೆ ಉತ್ತಮವಾದ ಕಾನ್ಫರೆನ್ಸ್ ಕಾಲ್ ಸಂಭಾಷಣೆ ನಡೆಯಿತು. ನಾವು ಗುರುತರ ಅಭಿವೃದ್ಧಿ, ಇತ್ತೀಚಿನ ವರ್ಷಗಳ ಭಾರತ-ಜಪಾನ್ ನಡುವಿನ ಸಂಬಂಧ ಮತ್ತು ಭಾರತ-ಜಪಾನ್ ನಡುವಿನ ಭವಿಷ್ಯದ ಜಾಗತಿಕ ಕಾರ್ಯತಂತ್ರ ಸಹಭಾಗಿತ್ವದ ಕುರಿತು ಚರ್ಚಿಸಿದೆವು ಎಂದಿದ್ದಾರೆ.

- Advertisement -

Related news

error: Content is protected !!