Friday, June 5, 2026
spot_imgspot_img
spot_imgspot_img

ಭೀಕರ ಅಪಘಾತ!!- ಸ್ಥಳದಲ್ಲಿಯೇ ಇಬ್ಬರ ದುರ್ಮರಣ

- Advertisement -
- Advertisement -

ಮೂರ್ನಾಡು: ಮೂರ್ನಾಡು ಬೇತ್ರಿ ಬಳಿ ಮಾರುತಿ ವ್ಯಾನ್ ಮತ್ತು ಗೂಡ್ಸ್ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಮಾರುತಿ ವ್ಯಾನ್ ಮತ್ತು ಗೂಡ್ಸ್ ವಾಹನ ಮುಖಾಮುಖಿಯಾದ ಡಿಕ್ಕಿಯಾದ ಪರಿಣಾಮ ವ್ಯಾನ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಮೂರ್ನಾಡುವಿನ ಕೂಲಿಕಾರ್ಮಿಕರಾದ ಹರೀಶ್ ಮತ್ತು ಸುಬ್ರಮಣಿ ಎಂದು ಗುರುತಿಸಲಾಗಿದೆ. ವ್ಯಾನ್ ನಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

- Advertisement -

Related news

error: Content is protected !!