Monday, July 20, 2026
spot_imgspot_img
spot_imgspot_img

MOTHER INDIA EASY INSTALMENT PLAN ಪ್ರಸ್ತುತಪಡಿಸುತ್ತಿದೆ ಬಂಪರ್‍ ಬಹುಮಾನಗಳನ್ನೊಳಗೊಂಡ ಹೊಸ ಸ್ಕೀಮ್‌

- Advertisement -
- Advertisement -

ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ತಿಂಗಳಿಗೆ 1000/- ರಂತೆ 20 ತಿಂಗಳು ಪಾವತಿಸಿ ಅದೃಷ್ಟಶಾಲಿಗಳಾಗಿ ಬಹುಮಾನ ಗೆಲ್ಲಿರಿ..

ನೀವು ಬಂಪರ್‌ ಬಹುಮಾನ ಗೆಲ್ಲಬೇಕೆ.. ಕೇವಲ ಒಂದೇ ದಿನ ಬಾಕಿ.. ಹಾಗಾದ್ರೆ ಇಂದೇ ಸ್ಕೀಮ್‌ ಸದಸ್ಯನಾಗಿ ಸೇರ್ಪಡೆಗೊಳ್ಳಿ

ವಿಟ್ಲ: MOTHER INDIA EASY INSTALMENT PLAN ನಿಮಗಾಗಿ ಪ್ರಸ್ತುತಪಡಿಸುತ್ತಿದೆ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ತಿಂಗಳಿಗೆ 1000/- ದಂತೆ 20 ತಿಂಗಳು ಪಾವತಿಸಿ ಅದೃಷ್ಟ ಬಂಪರ್‍ ಬಹುಮಾನ ಗೆಲ್ಲಿರಿ.

MOTHER INDIA EASY INSTALMENT PLAN ಸ್ಕಿಮ್‌‌ ಜನವರಿ 10 ರಂದು ಮೊದಲ ತಿಂಗಳ ಡ್ರಾ ನಡೆಯಲಿದೆ.

ಅದೃಷ್ಟ ಬಂಪರ್‍ ಬಹುಮಾನವಾಗಿ:

*1 ಸದಸ್ಯನಿಗೆ ಬುಲೆಟ್
*1 ಸದಸ್ಯರಿಗೆ ಫ್ರಿಜ್
*1 ಸದಸ್ಯರಿಗೆ ವಾಷಿಂಗ್‌ ಮಿಷಿನ್‌‌
*5 ಸದಸ್ಯರಿಗೆ ಚಿನ್ನದ ಉಂಗುರ
*5 ಸದಸ್ಯರಿಗೆ ಚಿನ್ನದ ನಾಣ್ಯ

ಷರತ್ತುಗಳು:
*ಜನವರಿ 10, 2025 ರಂದು ಮೊದಲ ಕಂತು ಪ್ರಾರಂಭ.
*ಪ್ರತಿಯೊಬ್ಬ ಸದಸ್ಯರು ಪ್ರತೀ ತಿಂಗಳು ರೂ. 1000/- ದಂತೆ 20 ಕಂತು ಪಾವತಿಸಬೇಕು.
*ಪ್ರತಿ ತಿಂಗಳ 10ನೇ ತಾರೀಕಿನಂದು 5 ಗಂಟೆಗೆ ಸರಿಯಾಗಿ ನಮ್ಮ ಸಂಸ್ಥೆಯ ಕಛೇರಿಯಲ್ಲಿ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
*ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು ಜೊತೆಗೆ Youtube ಚಾನಲ್ ನಲ್ಲಿ ನೇರಪ್ರಸಾರ ಮಾಡಲಾಗುವುದು. ಹಾಗೂ ಪತ್ರಿಕೆ ಮತ್ತು ವೆಬ್ ನ್ಯೂಸ್ ನಲ್ಲಿ ಪ್ರಕಟಿಸಲಾಗುವುದು.
*ಹಣ ಪಾವತಿಸದ ಸದಸ್ಯರ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ.
*ಕಂತು ಪಾವತಿಸದೆ ಅರ್ಧದಲ್ಲಿ ಬಿಟ್ಟರೆ, ಅವರಿಗೆ ಯಾವುದೇ ಬಹುಮಾನ ನೀಡಲಾಗುವುದಿಲ್ಲ ಹಾಗೂ ಕಟ್ಟದ ಹಣವನ್ನು ಮರುಪಾವತಿಸಲಾಗುವುದಿಲ್ಲ.
*ಯಾವುದೇ ಕಾರಣಕ್ಕೂ ಬಂಪರ್‌ ಬಹುಮಾನ ಮತ್ತು ಪ್ರೋತ್ಸಾಹಕರ ಬಹುಮಾನದ ಸದಸ್ಯರಿಗೆ ಬಹುಮಾನದ ಬದಲು ಹಣ ನೀಡಲಾಗುವುದಿಲ್ಲ.
*ಫಲಿತಾಂಶ ನಂತರ ಯಾವುದೇ ಬಹುಮಾನ ಸಿಗದವರಿಗೆ ನಾವು ಸೂಚಿಸಿದ ಅವರ ಆಯ್ಕೆಯ ಬಹುಮಾನವನ್ನು 60 ದಿನಗಳ ಒಳಗಾಗಿ ನೀಡಲಾಗುವುದು.
*ಪ್ರೋತ್ಸಾಹಕ ಬಹುಮಾನ ಒಮ್ಮೆ ಆಯ್ಕೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾ‌ಶ ಇರುವುದಿಲ್ಲ.
*ಮಾಸಿಕ ಕಂತನ್ನು ಎಲ್ಲಾ ತಿಂಗಳ 5 ನೇ ತಾರೀಕಿನ ಮೊದಲು ಪಾವತಿಸಬೇಕು.
*ಕರ ಪತ್ರದಲ್ಲಿ ತೋರಿಸಿದ ಚಿತ್ರಗಳು ವಿವರಣೆಯ ಉದ್ದೇಶಕ್ಕಾಗಿ ಮಾತ್ರ.
*ಮಾಸಿಕ ಕಂತು ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸಲಾಗುವುದಿಲ್ಲ. ಇದು ನಮ್ಮ ಪ್ರಸ್ತುತ ಮತ್ತು ಮುಂಬರುವ ಶೋರೂಂಗಳಿಂದ ಉತ್ಪನ್ನವನ್ನು ಖರೀದಿಸಲು ಮುಂಗಡ ಪಾವತಿಯಾಗಿದೆ.
*ಹಣ ಪಾವತಿಸುವಾಗ ಸಂಸ್ಥೆಯ ಅಧಿಕೃತ ವ್ಯಕ್ತಿಗಳು ನೀಡಿದ ಸ್ಕ್ಯಾನರ್‍ ಅಥವಾ ಯುಪಿಐ ನಂಬರನ್ನು ಖಚಿತಪಡಿಸಿಕೊಳ್ಳಬೇಕು.
*ಇತರೆ ಯಾವುದೇ ಸಮಸ್ಯೆಗೆ ಸಂಸ್ಥೆ ಹೊಣೆಯಾಗುವುದಿಲ್ಲ.
*ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ವಿ.ಸೂ: ಬಹುಮಾನದ ರಿಜಿಸ್ಟ್ರೇಷನ್ ಹಾಗೂ ಎಲ್ಲಾ ಸರಕಾರಿ ತೆರಿಗೆಗಳನ್ನು ವಿಜೇತರು ಭರಿಸತಕ್ಕದ್ದು.

MOTHER INDIA EASY INSTALMENT PLAN ಸದಸ್ಯರಾಗಲು ಬಯಸುವವರಿಗೆ ಸುವರ್ಣವಕಾಶ ಮದರ್‌‌ ಇಂಡಿಯಾ ಸದಸ್ಯತ್ವ ಅಭಿಯಾನ ಇಂದು (ಜ.9) ರಂದು ಸಂಜೆ 4:30 ರಿಂದ ವಿಟ್ಲದಲ್ಲಿ ನಡೆಯಲಿದೆ.

ಹೀರಾ ಟವರ್‌‌ ಪ್ರೈವೇಟ್‌‌‌ ಬಸ್‌‌ಸ್ಟಾಂಡ್‌‌ ಹತ್ತಿರ ಕ್ಯಾಂಪ್ಕೋ ರೋಡ್‌‌‌ ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7676764733, 7022371733

- Advertisement -

Related news

error: Content is protected !!