Tuesday, June 9, 2026
spot_imgspot_img
spot_imgspot_img

ವಿಟಿವಿ ವಿಟ್ಲ ಪ್ರಸ್ತುತಪಡಿಸುವ ಸಪ್ತ ಜ್ಯುವೆಲ್ಸ್‌ ಸಹಕಾರದೊಂದಿಗೆ ಮುದ್ದುಕೃಷ್ಣ ಫೋಟೋ ಸ್ಪರ್ಧೆ

- Advertisement -
- Advertisement -

ತೀರ್ಪುಗಾರರ ಆಯ್ಕೆಯ ಮೇರೆಗೆ 50% ಫೋಟೋಗಳನ್ನು vtvvittal21 ಇನ್‌ಸ್ಟ್ರಾಗ್ರಾಂ ಪೇಜ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ

ಆ. 25 ರಂದು ಕೊನೆಯ ದಿನಾಂಕ..! ನಿಮ್ಮ ಮಕ್ಕಳ ಫೋಟೋಗಳನ್ನು ಇಂದೇ ಶೇರ್‌ ಮಾಡಿ

ವಿಟಿವಿ ವಿಟ್ಲ ಪ್ರಸ್ತುತಪಡಿಸುವ ಸಪ್ತ ಜ್ಯುವೆಲ್ಸ್‌ ಸಹಕಾರದೊಂದಿಗೆ ಮುದ್ದುಕೃಷ್ಣ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆ. 16 ರ ಒಳಗಾಗಿ 150 ಕ್ಕಿಂತಲೂ ಅಧಿಕ ಮುದ್ದು ಶ್ರೀ ಕೃಷ್ಣ ವೇಷಾಧಾರಿ ಮುದ್ದು ಮಕ್ಕಳ ಫೋಟೋಗಳು ಬಂದಿರುತ್ತದೆ. ಇವುಗಳ ಪೈಕಿ ಉತ್ತಮ ಕ್ಲಾರಿಟಿ, ಆಕರ್ಷಣೀಯ 50% ಫೋಟೋಗಳನ್ನು ತೀರ್ಪುಗಾರರ ಆಯ್ಕೆಯ ಮೇರೆಗೆ ಆ. 18 ರಂದು ಸಂಜೆ 6 ಗಂಟೆಗೆ vtvvittal21 ಇನ್‌ಸ್ಟ್ರಾಗ್ರಾಂ ಪೇಜ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ. ಆ. 25 ರಂದು ಶೇರ್‌ ಮಾಡಲು ಕೊನೆಯ ದಿನಾಂಕವಾಗಿದ್ದು, ಬಳಿಕ ಈ ಸ್ಪರ್ಧೆಯ ವಿಜೇತ ಫೋಟೋಗಳ ಕ್ರಮ ಸಂಖ್ಯೆ ಮತ್ತು ಹೆಸರು ಘೋಷಿಸಲಾಗುವುದು. ಸ್ಪರ್ಧೆಯ ಫಲಿತಾಂಶಕ್ಕಾಗಿ ವಿಟಿವಿ vtvvittal21 ಇನ್‌ಸ್ಟ್ರಾಗ್ರಾಂ ಪೇಜ್‌ ಹಾಗೂ ವಿಟಿವಿ ವೆಬ್‌ಪೇಜ್‌ನ್ನು ವೀಕ್ಷಿಸಿ.

ಸ್ಪರ್ಧೆಯ ನಿಯಮಗಳು ಈ ರೀತಿಯಾಗಿತ್ತು:

  • 8 ವರ್ಷದೊಳಗಿನ ಮುದ್ದು ಕೃಷ್ಣ ಫೋಟೋಗಳಿಗೆ ಮಾತ್ರ ಅವಕಾಶ
  • ಕೃಷ್ಣ ವೇಷಧಾರಣೆಯ ಫೋಟೋ ಕಡ್ಡಾಯ
  • ಕ್ಲಾರಿಟಿಯುಳ್ಳ ಫೋಟೋ ಕಳುಹಿಸಬೇಕು
  • ಮಗುವಿನ ಹೆಸರು, ವಯಸ್ಸು, ಸ್ಥಳ ಕಳುಹಿಸಬೇಕು
  • ಫೋಟೋ ಕಳುಹಿಸಲು ಕೊನೆಯ ದಿನಾಂಕ 16/08/2025
  • ಎಲ್ಲಾ ಫೋಟೋಗಳನ್ನು ಆ.18 ರಂದು vtvvittal21 ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪ್ರಕಟ ಮಾಡಲಾಗುವುದು.
  • ನಮ್ಮ ಇನ್ಸ್ಟಾಗ್ರಾಮ್ ಪೇಜ್ ನ್ನು ಕಡ್ಡಾಯ ಫೋಲೋ ಮಾಡಬೇಕು
  • ಆಕರ್ಷಣೀಯ ಫೋಟೋ ಮತ್ತು ಅತೀ ಹೆಚ್ಚು ಶೇರ್‌ಗಳನ್ನು ಪರಿಗಣಿಸಲಾಗುವುದು.
  • 25 /08/2025 ರಂದು ಫೋಟೋ ಶೇರ್‌ ಮಾಡಲು ಕೊನೆಯ ದಿನಾಂಕ.
  • ಪ್ರಥಮ, ದ್ವಿತೀಯ, ತೃತೀಯ ಮೂರು ವಿಜೇತ ಫೋಟೋ ಗಳಿಗೆ ಸಪ್ತ ಜ್ಯುವೆಲ್ಸ್‌ ವತಿಯಿಂದ ವಿಶೇಷ ಆಕರ್ಷಣೀಯ ಬಹುಮಾನ ನೀಡಲಾಗುವುದು.
  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9740888907
- Advertisement -

Related news

error: Content is protected !!