Saturday, April 20, 2024
spot_imgspot_img
spot_imgspot_img

ಮುಡಿಪು: ಕೆಲ ಕ್ಷಣಗಳ ಮೊದಲು ನಡೆದ ಅಫಘಾತದಲ್ಲಿ ಅಪರಿಚಿತ ಬೈಕ್ ಸವಾರ ಮೃತ್ಯು

- Advertisement -G L Acharya panikkar
- Advertisement -

KL14Z4934R15 ನಂಬರಿನ ನೀಲಿ ಬಣ್ಣದ ಬೈಕ್ ಸವಾರನೋರ್ವ ಮೃತಪಟ್ಟಿದ್ದು, ಸವಾರನ ಬಳಿ ಯಾವುದೇ ದಾಖಲೆಗಳಾಗಲೀ ಮೊಬೈಲಾಗಲೀ ಇಲ್ಲದ ಕಾರಣ ಮೃತದೇಹ ದೇರಳಕಟ್ಟೆ ಕಣಚೂರು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಾಹಿತಿಗಾಗಿ ಸಂಪರ್ಕಿಸಿ.

ಇದೀಗ ಯುವಕನ ಗುರುತು ಪತ್ತೆಯಾಗಿದ್ದು
ಉಪ್ಪಳ ಮೂಲದ ಜೌಹಾರ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿಯಾಗಿದ್ದು, ಮುಡಿಪು ಸಮೀಪದ ಸಂಬಂಧಿಕರ ಮನೆಗೆಂದು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -

Related news

error: Content is protected !!