Sunday, June 21, 2026
spot_imgspot_img
spot_imgspot_img

ಮುಖೇಶ್ ಅಂಬಾನಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ!

- Advertisement -
- Advertisement -

ಮುಂಬೈ: ದೇಶದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅಜ್ಜನಾಗಿದ್ದಾರೆ. ಅವರ ಸೊಸೆ ಶ್ಲೋಕ ಮೆಹ್ತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಶ್ಲೋಕ ಮೆಹ್ತಾ , ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ಅವರ ಪತ್ನಿ.

ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಶ್ರೀಕೃಷ್ಣನ ಅನುಗ್ರಹ ಮತ್ತು ಎಲ್ಲರ ಹಾರೈಕೆಯಿಂದ ಸಂತಸದ ಸುದ್ದಿ ಹಂಚಿಕೊಳ್ಳುತ್ತಿದ್ದೇವೆ ಎಂದು ನೀತಾ ಅಂಬಾನಿ ಹೇಳಿದ್ದಾರೆ. 2019ರಲ್ಲಿ ಆಕಾಶ್ ಮತ್ತು ಶ್ಲೋಕಾ ಮೆಹ್ತಾ ಮದುವೆ ನಡೆದಿತ್ತು.

- Advertisement -

Related news

error: Content is protected !!