Wednesday, April 24, 2024
spot_imgspot_img
spot_imgspot_img

ಮುಂಬೈ ದಾಳಿ ಮಾಸ್ಟರ್ ಮೈಂಡ್ ಲಖ್ವಿಗೆ 15 ವರ್ಷ ಜೈಲು ಶಿಕ್ಷೆ!

- Advertisement -G L Acharya panikkar
- Advertisement -

ಪಾಕಿಸ್ತಾನ: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಜಕಿಯೂರ್ ರಹಮಾನ್ ಲಖ್ವಿ‌ಗೆ ಹಣಕಾಸು ಆರೋಪದ ಮೇಲೆ 15ವರ್ಷ ಜೈಲು ಶಿಕ್ಷೆ‌ ವಿಧಿಸಲಾಗಿದೆ.

ಪಾಕಿಸ್ತಾನದ ಲಾಹೋರ್’ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ತೀರ್ಪು ನೀಡಿದೆ. ಜ.2ರಂದು ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ ಲಖ್ವಿಯನ್ನು ಪಾಕ್’ನಲ್ಲಿ ಬಂಧಿಸಿತ್ತು. ವಿಶ್ವಸಂಸ್ಥೆಯು 2008 ರಲ್ಲಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಜಾಗತಿಕ ಭಯೋತ್ಪಾದಕ ಎಂದು ಲಖ್ವಿಯನ್ನು ಗುರುತಿಸಿದೆ.

- Advertisement -

Related news

error: Content is protected !!