Thursday, July 29, 2021
spot_imgspot_img
spot_imgspot_img

ನಾವೂರು: ಶ್ರೀನಾಗದೇವರ ಪೂಜೆಯ ವೇಳೆ ಕಣಜ ಹುಳುಗಳ ದಿಢೀರ್ ದಾಳಿ; ಹಲವರಿಗೆ ಗಂಭೀರ ಗಾಯ!

- Advertisement -
- Advertisement -

ನಾವೂರು: ಶ್ರೀನಾಗದೇವರ ಪೂಜೆ ನಡೆಯುತ್ತಿರುವ ವೇಳೆ ಕಣಜದ ಹುಳುಗಳು ಆಕಸ್ಮಿಕ ದಾಳಿ ಮಾಡಿದ ಘಟನೆ ಎ.20ರಂದು ಅರುವಾಲು ನಿವಾಸಿ ಕುಂಞಪ್ಪ ಮೂಲ್ಯರವರ ಮನೆಯ ಸಮೀಪದಲ್ಲಿರುವ ನಾಗಬನದಲ್ಲಿ ನಡೆದಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಕ್ಲೀನಿಕ್ ಗಳಲ್ಲಿ ಹಾಗೂ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆಂದು ವರದಿಯಾಗಿದೆ.

- Advertisement -
- Advertisement -

MOST POPULAR

HOT NEWS

Related news

error: Content is protected !!