Friday, April 26, 2024
spot_imgspot_img
spot_imgspot_img

ಬಿಜೆಪಿ ಕಾರ್ಯಕ್ರಮದಲ್ಲಿ ನೈಟ್ರೋಜನ್ ತುಂಬಿದ ಬಲೂನ್ ಸ್ಪೋಟ- ಆರು ಮಂದಿಗೆ ಗಂಭೀರ ಗಾಯ!

- Advertisement -G L Acharya panikkar
- Advertisement -

ಹರಿಯಾಣ: ಇಲ್ಲಿನ ರೋಹ್ಟಕ್ ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು ನೈಟ್ರೋಜನ್ ತುಂಬಿದ ಬಲೂನ್ ಸ್ಪೋಟಗೊಂಡಿದ್ದು ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಬಿಜೆಪಿ ವತಿಯಿಂದ ನಡೆದ ಕಾರ್ಯಕ್ರಮ ಇದಾಗಿತ್ತು. ಈ ವೇಳೆ ಬಲೂನ್ ಸ್ಪೋಟವಾಗಿದ್ದು, ಜೊತೆಯಲ್ಲಿದ್ದ ಮಾಜಿ ಸಚಿವ ಮನೀಶ್ ಗ್ರೋವರ್, ಸಂಸದ ಅರವಿಂದ ಶರ್ಮಾ, ಅವರ ಪತ್ನಿ ಮತ್ತು ಪುತ್ರಿ ಕೂಡ ಗಾಯಗೊಂಡಿದ್ದಾರೆ.

ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡಿರುವ ಬಿಜೆಪಿ ಮುಖಂಡರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ.

- Advertisement -

Related news

error: Content is protected !!