Sunday, May 19, 2024
spot_imgspot_img
spot_imgspot_img

“ನೆಂಪು ” ತುಳು ಆಲ್ಬಮ್ ಸಾಂಗ್‌ನ ಪೋಸ್ಟರ್ ಬಿಡುಗಡೆ

- Advertisement -G L Acharya panikkar
- Advertisement -

ದಯಾ ಕ್ರೀಯೇಷನ್ ಅರ್ಪಿಸುವ “ನೆಂಪು ” ಎಂಬ ತುಳು ಆಲ್ಬಮ್ ಸಾಂಗ್ ನ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ. “ನೆಂಪು ” ಎಂಬ ಈ ಆಲ್ಬಂ ಹಾಡಿಗೆ ವನಿತ ಮನೋಜ್ ಸೂರಂಬೈಲ್ ಸಾಹಿತ್ಯ ಬರೆದಿದ್ದಾರೆ.

ಕವಿತಾ ಪೂಜಾರಿ ನೀರೋಲಿಕೆ ಇವರ ಗಾಯನದಲ್ಲಿ ಮತ್ತು ಉತ್ತಮ್. ಸುಪ್ರಿತಾ. ಇವರ ಅಭಿನಯದಲ್ಲಿ ಮೂಡಿಬರಲಿರುವ ಈ ಆಲ್ಬಂ ಸಾಂಗ್‌ಗೆ ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರು ನಿರ್ವಹಿಸಿದ್ದಾರೆ. ಈ ಹಾಡು ದಯಾ ಕ್ರೀಯೇಷನ್ ಯೂಟ್ಯೂಬ್ ಚಾನಲ್‌ನಲ್ಲಿ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ.

- Advertisement -

Related news

error: Content is protected !!