Friday, June 5, 2026
spot_imgspot_img
spot_imgspot_img

ವಿಟ್ಲ ಮಾಂಡೋವಿ ಮೋಟಾರ್‍ಸ್‌ ನಲ್ಲಿ ಹೊಸ ಸ್ವಿಫ್ಟ್‌ ಕಾರು ಬಿಡುಗಡೆ

- Advertisement -
- Advertisement -

ವಿಟ್ಲ : ಮಾರುತಿ ಸುಜುಕಿ ಕಂಪೆನಿಯ ಹೊಸ ಸ್ವಿಫ್ಟ್‌ ಎಪಿಕ್‌ ನ್ಯೂ ಸ್ವಿಫ್ಟ್‌ ಕಾರನ್ನು ವಿಟ್ಲ ಮಾಂಡೋವಿ ಮೋಟಾರ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ನಿನ್ನೆ ಸಂಜೆ ಬಿಡುಗಡೆ ಮಾಡಲಾಯಿತು.

ಬಿಡುಗಡೆ ಕಾರ್ಯಕ್ರಮದಲ್ಲಿ ಕೆ.ಎಮ್‌.ಅಬ್ದುಲ್‌ ಫಾಯಿಝಿ ಪುತ್ತಿಗೆ, ವಿಟ್ಲ ಜುಮ್ಮಾ ಮಸೀದಿ ಮೇಗಿನಪೇಟೆ, ದಿನೇಶ್‌ ಕೋಡಪದವು, ಯಕ್ಷಗಾನ ಕಲಾವಿದ, ತೌಸೀಫ್‌ ಎಮ್‌.ಜಿ. ವಿಟ್ಲ ಹಾಗೂ ವಿಟ್ಲ ಸಂಸ್ಥೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು

- Advertisement -

Related news

error: Content is protected !!