Sunday, August 23, 2026
spot_imgspot_img
spot_imgspot_img

ಪಾಕಿಸ್ತಾನದಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ರೆಹಮಾನ್ ಲಖ್ವಿ ಬಂಧನ!

- Advertisement -
- Advertisement -

ಪಾಕಿಸ್ತಾನ: ಮುಂಬೈ ದಾಳಿಯ ಸಂಚುಕೋರ, ಲಷ್ಕರ್-ಎ-ತೈಬಾ(ಎಲ್‌ಇಟಿ) ಕಾರ್ಯಾಚರಣೆ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿಯನ್ನು ಶನಿವಾರ (ಜ.2) ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ(ಸಿಟಿಡಿ) ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ರೆಹಮಾನ್ ಲಖ್ವಿಯನ್ನು ಬಂಧಿಸಿದ್ದಾರೆ. ಈತ 2015ರಿಂದ ಜಾಮೀನಿನಮೇಲಿದ್ದ ಎನ್ನಲಾಗಿದೆ. 2008ರ ಮುಂಬೈ ದಾಳಿಯ ನಂತರ ಈತನನ್ನು ಜಾಗತಿಕ ಉಗ್ರ ಎಂದು ಗುರುತಿಸಲಾಗಿತ್ತು.

- Advertisement -

Related news

error: Content is protected !!