Friday, July 24, 2026
spot_imgspot_img
spot_imgspot_img

ಪಾನ್-ಆಧಾರ್ ಲಿಂಕ್ ಅವಧಿ ಮತ್ತೇ ವಿಸ್ತರಿಸಿದ ಕೇಂದ್ರ

- Advertisement -
- Advertisement -

ನವದೆಹಲಿ: ಪ್ಯಾನ್-ಆಧಾರ್ ಲಿಂಕ್ ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಣೆ ಮಾಡಿದೆ.

ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವ ಗಡುವನ್ನು ಈಗಿದ್ದ ಸೆಪ್ಟೆಂಬರ್ 30ರಿಂದ ಆರು ತಿಂಗಳು, ಅಂದರೆ 2022ರ ಮಾರ್ಚ್ 31ರ ವರೆಗೆ ವಿಸ್ತರಿಸಲಾಗಿದೆ.ಈ ಹಿಂದೆ ಹಲವು ಸಾರಿ ವಿಸ್ತರಿಸಲಾಗಿತ್ತು.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೇಳಿಕೆಯಲ್ಲಿ ತಿಳಿಸಿರುವಂತೆ, ಕೋವಿಡ್ -19 ಬಿಕ್ಕಟ್ಟಿನಿಂದ ಎದುರಿಸುತ್ತಿರುವ ಸಂಕಷ್ಟವನ್ನು ಪರಿಹರಿಸಲು ನಿಯಮಾವಳಿಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಕಾಲಾವಧಿಯನ್ನು ವಿಸ್ತರಿಸಲಾಗಿದೆ.

- Advertisement -

Related news

error: Content is protected !!