- Advertisement -
- Advertisement -
ವಿಟ್ಲ: ವಿಟ್ಲ ಸಮೀಪದ ಪೆರುವಾಯಿ ಬಾರ್ ಗೆ ನುಗ್ಗಿದ ಕಳ್ಳರು ಸುಮಾರು 50 ಸಾವಿರ ರೂ. ಮೌಲ್ಯದ ಮದ್ಯವನ್ನು ಕಳವುಗೈದಿರುವ ಘಟನೆ ನಡೆದಿದೆ.
ಪೆರುವಾಯಿಯಲ್ಲಿರುವ ನೂತನ್ ಬಾರ್ ರೆಸ್ಟೊರೆಂಟ್ ಹಿಂಬಾಗಿಲು ಮೂಲಕ ಒಳನುಗ್ಗಿದ ಕಳ್ಳರು ಮದ್ಯದ ಬಾಕ್ಸ್ ಗಳನ್ನು ಕಳವುಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಎಸೈ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -