Saturday, April 27, 2024
spot_imgspot_img
spot_imgspot_img

ವೈದ್ಯರ ನಿರ್ಲಕ್ಷ್ಯ; 2 ವರ್ಷದ ಮಗು ಸಾವು..!

- Advertisement -G L Acharya panikkar
- Advertisement -

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ 2 ವರ್ಷದ 6 ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆ ಕಲಬುರಗಿ ಅಫಜಲಪುರ ತಾಲೂಕಿನಲ್ಲಿ ನಡೆದಿದೆ.

ಮೃತಪಟ್ಟ ಮಗು ಆಯುಷ್(2) ಎಂದು ಗುರುತಿಸಲಾಗಿದೆ.

ಮಗುವಿಗೆ 3 ಇಜೆಕ್ಷನ್​ ನೀಡಲಾಗಿತ್ತು. ಇಂಜೆಕ್ಷನ್​ ಬಳಿಕ ಮಗುವಿಗೆ ವಿಪರೀತ ಜ್ವರ ಬಂದಿದ್ದು, ಆ ಬಳಿಕ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ಕರತರಲಾಗಿದೆ. ಆದರೆ ಆಸ್ಪತ್ರೆಗೆ ಬಂದು 1 ಗಂಟೆಯಾದ್ರೂ ವೈದ್ಯರು ಸಿಗದೆ ಪೋಷಕರು ಪರದಾಡಿದ್ದಾರೆ. ಬಳಿಕ ಮಗು ಸಾವನ್ನಪ್ಪಿದೆ. ಸದ್ಯ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಯಲ್ಲಿ ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ.

- Advertisement -

Related news

error: Content is protected !!