- Advertisement -
- Advertisement -
ವಿಟ್ಲ ಶ್ರೀ ಭಗವತೀ ಯುವಕ ಮಂಡಲದ ವತಿಯಿಂದ ವನಮಹೋತ್ಸವ ಮತ್ತು ಸಸಿ ವಿತರಣ ಕಾರ್ಯಕ್ರಮ ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆಯಿತು.
ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಂತ, ಮಾಜಿ ಅಧ್ಯಕ್ಷ ಅರುಣ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಹರೀಶ್ ನಾಯಕ್, ಮೋನಪ್ಪ ಗುರುಸ್ವಾಮಿ, ಮೋಹನ, ಸಂಜೀವ ಪೂಜಾರಿ, ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
- Advertisement -