Friday, May 3, 2024
spot_imgspot_img
spot_imgspot_img

ವಿಟ್ಲ: ಶಿಬರಿಕಲ್ಲ-ಮಾಡ ಶ್ರೀ ಮಲರಾಯಿ ಮೂವರ್‌ ದೈವಂಗಳ ಪುದ್ವರ್‌ ಮೆಚ್ಚಿ ನೇಮೋತ್ಸವ

- Advertisement -G L Acharya panikkar
- Advertisement -
vtv vitla

ವಿಟ್ಲ: ಶ್ರೀ ಮಲರಾಯ ಮೂವರ್‌ ದೈವಂಗಳ ದೈವಸ್ಥಾನ, ಶಿಬರಿಕಲ್ಲ-ಮಾಡ ಇದರ ಶ್ರೀ ಮಲರಾಯಿ ಮೂವರ್‌ ದೈವಂಗಳ “ಪುದ್ವರ್‌ ಮೆಚ್ಚಿ ನೇಮೋತ್ಸವವು ಡೆಚ್ಚಾರು ಭಂಡಾರ ಮನೆಯಲ್ಲಿ ನಡೆಯಿತು.

ಸೆ.27 ರಂದು ರಾತ್ರಿ 8.00 ಗಂಟೆಗೆ ಮೂವರ್‌ ದೈವಂಗಳ ನೇಮೋತ್ಸವ ನಡೆದು ಬಳಿಕ ಸೆ.28ರಂದು ಬೆಳಿಗ್ಗೆ 9.00ಗಂಟೆಯಿಂದ ಮಲರಾಯಿ ದೈವದ ನೇಮೋತ್ಸವ ನಡೆಯಿತು.

- Advertisement -

Related news

error: Content is protected !!