- Advertisement -
- Advertisement -



ಜಯದುರ್ಗಪರಮೇಶ್ವರಿಯ ಸನ್ನಿಧಿಯಲ್ಲಿ ಆಯುಧಪೂಜೆ ಮತ್ತು ವಾಹನ ಪೂಜೆ ದಿನಾಂಕ 26/9/2025ನೇ ಶುಕ್ರವಾರ ದಂದು ನಡೆಯಲಿದೆ.
ಸಮಯ ರಾತ್ರಿ ಗಂಟೆ 7 ರಿಂದ 8ರ ತನಕ ಭಜನೆ ನಂತರ ತಾಯಿ ಜಯದುರ್ಗ ಪರಮೇಶ್ವರಿಗೆ ದುರ್ಗಾ ಪೂಜೆ ನಡೆದು ವಾಹನಗಳಿಗೆ ಪೂಜೆ ನಡೆಯಲಿದೆ.
- Advertisement -








