- Advertisement -
- Advertisement -





ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಜ್ವಲ್ ಜನಾರ್ದನ್ ಬಂಟ್ವಾಳ ಇವರು ಇತಿಹಾಸದ ದಾಖಲೆಯನ್ನು ಬರೆದಿದ್ದಾರೆ.
ಸುಬ್ರಹ್ಮಣ್ಯದಲ್ಲಿ ನಡೆದ ಗಾಂಗೆಯ ಟ್ರೋಫಿ ಚಕ್ರವರ್ತಿ ಎನ್ಮೂರು ತಂಡದ ಪರವಾಗಿ ಆಡಿದ ಪ್ರಜ್ವಲ್ ಜನಾರ್ದನ್ ಇಪ್ಪತ್ತಾರು ಎಸೆತಗಳ ಮುಂದೆ 15 ಸಿಕ್ಸ್ ಮತ್ತು ಎರಡು ಬೌಂಡರಿಗಳನ್ನು ಸೇರಿಸಿ ಅಜೇಯ 104 ರನ್ನುಗಳನ್ನು ಭಾರಿಸಿ ದಾಖಲೆಯನ್ನು ಬರೆದು ಆ ತಂಡ ಪೈನಲ್‌ಗೆ ಲಗ್ಗೆಯನ್ನು ಇಟ್ಟಿದ್ದಾರೆ.
ಮಂಗಳೂರಿನ Gori Young Boys Pandeshwara ತಂಡದ ಆರಂಭಿಕ ದಾಂಡುಗಾರನಾಗಿ ಮತ್ತು ಬಂಟ್ವಾಳ ಪರಿಸರದ FJ ಬಂಟ್ವಾಳ ತಂಡದ ಸದಸ್ಯನಾಗಿರುತ್ತಾರೆ.
- Advertisement -