Friday, July 24, 2026
spot_imgspot_img
spot_imgspot_img

ಬಂಟ್ವಾಳ: ನಾಟಿ ವೈದ್ಯರು ಸೋಮನಾಥ ಪಂಡಿತ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

- Advertisement -
- Advertisement -

ಬಂಟ್ವಾಳ: ಆಯುರ್ವೇದ ನಾಟಿ ವೈದ್ಯರಾಗಿ ಪರಂಪರಾಗತವಾಗಿ ಹೆಸರುವಾಸಿಯಾದ ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿ ದಿ. ಬೈರ ಪಂಡಿತ್ ನಾಟಿ ವೈದ್ಯಾಲಯದ ನಾಟಿ ವೈದ್ಯರು ಸೋಮನಾಥ ಪಂಡಿತ್ ರವರು 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೋಮನಾಥ ಪಂಡಿತ್ ರವರು ದಿ. ಬೈರ ಪಂಡಿತ್ ರವರ ಮಗನಾಗಿದ್ದು, ಆಯುರ್ವೇದ ಕ್ಷೇತ್ರದಲ್ಲಿ ಪರಂಪರಾಗತವಾಗಿ ನಾಟಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

Related news

error: Content is protected !!