Monday, June 22, 2026
spot_imgspot_img
spot_imgspot_img

ಕರೋಪಾಡಿ: ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದ ಕಾಲಾವಧಿ ಭೂತಬಲಿ ಉತ್ಸವ

- Advertisement -
- Advertisement -

ಕರೋಪಾಡಿ: ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಕಾಲಾವಧಿ ಭೂತಬಲಿ ಉತ್ಸವ ಜ. 5 ಮತ್ತು ಜ.6 ವರೆಗೆ ನಡೆಯಲಿದೆ.ಜ.5 ರಂದು ಬೆಳಿಗ್ಗೆ ಗಣಪತಿ ಹೋಮ, ನವಕ ಹೋಮ ಬಿಂಬಶುದ್ಧಿ ಅಂಗವಾಗಿ ನವಕ ಕಲಶಾಭಿಷೇಕ ನಾಗತಂಬಿಲ ಮಧ್ಯಾಹ್ನ 11:30 ರಿಂದ ತುಲಾಭಾರ, ಮಹಾಪೂಜೆ ಅನ್ನಸಂತರ್ಪಣೆ ರಾತ್ರಿ 7 ರಿಂದ ರಂಗಪೂಜೆ ರಾತ್ರಿ 8 ರಿಂದ ದೇವರ ಬಲಿ ಉತ್ಸವ,ಕಟ್ಟೆಪೂಜೆ ನಡೆಯಲಿದೆ.ಜ. 6 ರಂದು ಬೆಳಿಗ್ಗೆ 9 ರಿಂದ ಬೆಳಗಿನ ಬಲಿ ಉತ್ಸವ, ಬೆಳಿಗ್ಗೆ 11 ರಿಂದ ಬಟ್ಲು ಕಾಣಿಕೆ,ಕಾಲಾವಧಿ ಪ್ರಸಾದ ಬೆಳಗಿನ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.ಜ. 7 ರಂದು ಸಂಜೆ 7 ರಿಂದ ಮಾಂಬಾಡಿಯಲ್ಲಿ ಶ್ರೀ ಮಲರಾಯ ಮತ್ತು ಪಿಲಿಚಾಮುಂಡಿ ದೈವಗಳ ಕಾಲಾವಧಿ ಪುದ್ವಾರು ಮೆಚ್ಚಿ ನೇಮ, ಗಂಧ ಬೂಳ್ಯ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

- Advertisement -

Related news

error: Content is protected !!