- Advertisement -
- Advertisement -
ಜಿ ಎಸ್ ಬಿ ಸಮಾಜದ ನೇತೃತ್ವದಲ್ಲಿ ಸತ್ಯ ನಾರಾಯಣ ವ್ರತ ಪೂಜೆ, ರಂಗ ಪೂಜೆ, ದೇವರ ಉತ್ಸವ




ವಿಟ್ಲ ಹನುಮಗಿರಿ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಜಿ ಎಸ್ ಬಿ ಸಮಾಜದ ನೇತೃತ್ವದಲ್ಲಿ ಸತ್ಯ ನಾರಾಯಣ ವೃತ ಪೂಜೆ, ರಂಗ ಪೂಜೆ, ದೇವರ ಉತ್ಸವ ನಡೆಯಿತು.




ಊರಿನ ಭಕ್ತರು, ಜಿ ಏಸ್ ಬಿ ಸಮಾಜದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
- Advertisement -







