Thursday, July 23, 2026
spot_imgspot_img
spot_imgspot_img

*ವಿಟ್ಲ ಸರ್ಕಾರಿ ಹಿರಿಯ ಪ್ರಾಥಮಿಕ (ಎಲಿಮೆಂಟರಿ) ಶಾಲಾ ಮೈದಾನದಲ್ಲಿ ರಮಾನಾಥ್ ವಿಟ್ಲ …VRC ಸಾರಥ್ಯದ ವಿಟ್ಲೋತ್ಸವ 2025 ಕಾರ್ಯಕ್ರಮ*

- Advertisement -
- Advertisement -

ವಿಟ್ಲ: ರಮಾನಾಥ್ ವಿಟ್ಲ …VRC ಸಾರಥ್ಯದಲ್ಲಿ ಇಂದು (ಜ. 20) ರಂದು ನಡೆಯುವ ವಿಟ್ಲೋತ್ಸವ 2025 ಕಾರ್ಯಕ್ರಮ ಈ ಬಾರಿ ಅನಿವಾರ್ಯ ಕಾರಣಗಳಿಂದಾಗಿ ವಿಟ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಎಲಿಮೆಂಟರಿ) ಶಾಲೆಯ ಮೈದಾನದಲ್ಲಿ ನಡೆಯಲಿದೆ.

ಇಂದು ರಾತ್ರಿ 7 ಗಂಟೆಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರಮಾನಾಥ್ ವಿಟ್ಲ VRC ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!