- Advertisement -
- Advertisement -





ಅಳಿಕೆ: ಗ್ರಾಮ ದೈವ ಶ್ರೀಪಿಲಿ ಚಾಮುಂಡಿ(ಕಲ್ಲಂಚಿನಾಯ) ದೈವಸ್ಥಾನ ಕಲ್ಲೆ0ಚಿಪಾದೆ ಇಲ್ಲಿನ ವಾರ್ಷಿಕ ನೇಮೋತ್ಸವವು ಏಪ್ರಿಲ್.4 ರ ಶನಿವಾರದಂದು ನಡೆಯಲಿದೆ. ಆ ಪ್ರಯುಕ್ತ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರರಾದ ವೆಂಕಟೇಶ್ ಭಟ್ರ ವಳಬೈಲು ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಳಿಕೆ ವಲಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಂತರ ಶೌರ್ಯ ವಿಪತ್ತು ನಿರ್ವಹಣ ಘಟಕದ ಸದಸ್ಯರಿಂದ ದೈವಸ್ಥಾನದಲ್ಲಿ ಶ್ರಮದಾನ ಸೇವೆ ನಡೆಯಿತು.
- Advertisement -








