Wednesday, September 30, 2026
spot_imgspot_img
spot_imgspot_img

ವಿಟ್ಲ: ಸ್ಥಳೀಯ ಸಂಸ್ಥೆಯ ಹೊಸ ಕಚೇರಿಯ ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಸ್ಥಳೀಯ ಸಂಸ್ಥೆಯ ಹೊಸ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನ.26 ಮಂಗಳವಾರ ದಂದು ನಡೆಯಿತು.

ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಸುದರ್ಶನ್ ಪಡಿಯರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾರವರು ತಮ್ಮ ದಿವ್ಯ ಹಸ್ತ ದಿಂದ  ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ವಿಟ್ಲ ಜೈನಬಸದಿಯ ಮುಖ್ಯಸ್ಥರಾದ ಜಿತೇಶ್, ಭಾರತ್ ಸ್ಕೌಟ್& ಗೈಡ್ ನ ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ವಯಸ್ಕ ಸ್ಕೌಟ್ ಆಯುಕ್ತ ಶ್ರೀಯುತಕಜೆ, ಜಿಲ್ಲಾ ಆಯುಕ್ತ  ವಿಮಲ ರಂಗಯ್ಯ, ಜಿಲ್ಲಾ ಸ್ಕೌಟ್ ಆಯುಕ್ತ ಮಹಮದ್ ತುಂಬೆ,ವಿಟ್ಲದ ಪ್ರಖ್ಯಾತ ಉದ್ಯಮಿ ರಾಧಾಕೃಷ್ಣ ನಾಯಕ್, ವಿಟ್ಲ ಪಟ್ಟಣ ಪಂಚಾಯಿತಿ ನ ಕೌನ್ಸಿಲರ್ ಅಶ್ರಫ್, ಜಯಂತ್, ಶ್ರೀನಿವಾಸ್ ಶೆಟ್ಟಿ,  ಸ್ಥಳೀಯ ಸಂಸ್ಥೆಯ ಗೌರವ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ದಂಬೆಕಾನ, ವಿಠಲ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಮೇಗಿನ ಪೇಟೆ ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷ  ಆಶಾ, ಮೇಗಿನಪೇಟೆ ಶಾಲೆಯ ಮುಖ್ಯ ಶಿಕ್ಷಕ  ಜಯಂತಿ, ಸಿ. ಆರ್. ಪಿ ಯಾದ ಬಿಂದು, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಭಾರತ್ ಸ್ಕೌಟ್ ಮತ್ತುಗೈಡ್ ನ ASOC ಯಾದ ಭರತ್ ರಾಜ್,ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಜಯರಾಮ್ ಬಳ್ಳಾಲ್,  ಜೆಸಿಂತಾ ಮಸ್ಕರೇನಸ್ ಸತೀಶ್ ಆಳ್ವ, ಮೀರಾ ಗೊನ್ವಲೀಸ್, ಪುಷ್ಪ, ಸುರೇಶ್ ಬನಾರಿ ಸ್ಥಳೀಯ ಸಂಸ್ಥೆಯ ಎ. ಡಿ. ಸಿ ಗ ಡಾ. ಗೀತಾ ಪ್ರಕಾಶ್,ಶ್ರೀಯುತ ಭಾಸ್ಕರರೈ, ಸೇಸಪ್ಪ ಗೌಡ ಸ್ಥಳೀಯ ಸಂಸ್ಥೆಯ ಪದಾಧಿಕಾರಿ ಪದ್ಮನಾಭ ಕಟ್ಟೆ, ಶ್ರೀ ಮೋಹನ್ ಕಟ್ಟೆ, ರವಿಶಂಕರ್, ರವಿವರ್ಮ ಕೃಷ್ಣಯ್ಯ ವಿಟ್ಲಅರಮನೆ,
ಊರಿನ ಗಣ್ಯ ವ್ಯಕ್ತಿ ಗೋಕುಲ್ ದಾಸ್ ಶೆಣೈ,  ಜೆ.ಸಿ.  ಪ್ರೌಢಶಾಲೆಯ ಪ್ರಾಂಶುಪಾಲ ಜಯರಾಮ್ ರೈ, ಭಾಸ್ಕರ ಅಡ್ವಾಳ, ಜೆಸಿ ಶಿಕ್ಷಕಿ ಕವಿತಾ, ಇಸ್ಮಾಯಿಲ್, ಶಿಕ್ಷಕರಾದ ಕುಂಜ್ಞ ನಾಯ್ಕ, ಮೇಗಿರಪೇಟೆ ಶಾಲೆಯ ಗೌರವಾಧ್ಯಕ್ಷ ಇಸ್ಮಾಯಿಲ್, ಹಿರಿಯ ಗೈಡ್ ಶಿಕ್ಷಕಿ ಶಾಂತ,
ಜೆಸಿಐ ಅಧ್ಯಕ್ಷರಾದ ಸಂತೋಷ್ ಕುಮಾರ್ ಪೆಲತಡ್ಕ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರತೀಪ್ ರವರು ಎಲ್ಲರನ್ನ ಸ್ವಾಗತಿಸಿದರು. ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಶ್ರೀ ವಿಶ್ವನಾಥ ಗೌಡ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಜಯಶ್ರೀ ಧನ್ಯವಾದಗೈದರು. ಸ್ಥಳೀಯ ಸಂಸ್ಥೆಯ ಜಿಲ್ಲಾ ಸ್ಕೌಟ್ ಪ್ರತಿನಿಧಿ  ಶ್ರೀ ನಾರಾಯಣ್ ನಾಯಕ್, ಗೈಡ್ ಪ್ರತಿನಿಧಿ ಶ್ರೀಮತಿ ಹೆಲನ್, ಸುರಿಬೈಲ ಶಾಲೆಯ ಗೈಡ್ ಶಿಕ್ಷಕಿ ನೀರಜಾ, ವಿಠಲ  ಹೈಸ್ಕೂಲ್ ಗೈಡ್ ಶಿಕ್ಷಕಿ ವೀಣಾ, ಜಂಟಿ ಕಾರ್ಯದರ್ಶಿ ಜಂಟಿ ಕಾರ್ಯದರ್ಶಿ ಇಸ್ಮಾಯಿಲ್ ಸಹಕರಿಸಿದರು
.

- Advertisement -

Related news

error: Content is protected !!