- Advertisement -
- Advertisement -
ಅಧ್ಯಕ್ಷರಾಗಿ ಅವಿನಾಶ್ ಮಡಿಯಾಲ, ಕಾರ್ಯದರ್ಶಿಯಾಗಿ ಪ್ರವೀಣ್ ಸಣ್ಣ ಗುತ್ತು
ಅಳಿಕೆ: ಸಾಯಿ ಕೃಷ್ಣ ಸೇವಾ ಬಳಗ ಮಡಿಯಾಲ ಅಳಿಕೆ ಇದರ ಪದಾಧಿಕಾರಿಗಳ ನೇಮಕವನ್ನು ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ಮೈಯ್ಯ ಇವರ ಉಪಸ್ಥಿತಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಅವಿನಾಶ್ ಮಡಿಯಾಲ, ಕಾರ್ಯದರ್ಶಿಯಾಗಿ ಪ್ರವೀಣ್ ಸಣ್ಣ ಗುತ್ತು, ಉಪಾಧ್ಯಕ್ಷರಾಗಿ ಕುಲದೀಪ್ ಮಡಿಯಲ, ಜತೆ ಕಾರ್ಯದರ್ಶಿ ಲೋಕೇಶ್ ಮಡಿಯಾಲ, ಕೋಶಾಧಿಕಾರಿ ಗಿರೀಶ್ ಮಡಿಯಾಲ, ಸಂಘಟನಾ ಕಾರ್ಯದರ್ಶಿ ತೀರ್ಥರಾಜ್, ಗೌರವಾಧ್ಯಕ್ಷ ವೆಂಕಟರಮಣ, ಸ್ಥಾಪಕ ಅಧ್ಯಕ್ಷ ಶರತ್ ಚಂದ್ರ ಮಡಿಯಾಲ ನೇಮಕಗೊಂಡರು.
ಸದಸ್ಯರುಗಳಾಗಿ ಜಯಪ್ರಕಾಶ್, ಮೋಹನ್ ಗೌಡ, ರವೀಶ್, ಸನತ್ ಕುಮಾರ್, ದೀಕ್ಷಿತ್ ಎಸ್ ಕೆ, ದೀಪಕ್ ಎಸ್ ಕೆ, ಹರಿಪ್ರಸಾದ್ ಮಡಿಯಾಲ, ಚೇತನ್ ಎಂ ಐ, ರಂಜಿತ್ ಎಸ್ ಬಿ, ಅಕ್ಷತ್ ಕುಮಾರ್, ಪ್ರೀತಮ್ ಚಂಡುಕಲ, ಪ್ರಣಯ್, ಗಣೇಶ್, ಬಾಲಸುಬ್ರಹ್ಮಣ್ಯ, ಕಿರಣ್, ಪ್ರಸನ್ನ, ಹಿತೇಶ್ ಮಡಿಯಾಲ ನೇಮಕಗೊಂಡರು.
- Advertisement -