Tuesday, July 28, 2026
spot_imgspot_img
spot_imgspot_img

ಪುತ್ತೂರು : ಕಂದಕಕ್ಕೆ ಬಿದ್ದ ಕಾರು -ಐವರು ಅಪಾಯದಿಂದ ಪಾರು

- Advertisement -
- Advertisement -

ಪುತ್ತೂರು: ಸುಳ್ಯದಿಂದ ಮಂಗಳೂರಿಗೆ ಬರುತ್ತಿದ್ದ ಕ್ರೇಟಾ ಕಾರು ಸಂಟ್ಯಾರ್ ಶಾಲಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಸುಳ್ಯ ಅಜ್ಜಾವರ ಮೂಲದವರಾದ ಐವರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ.

- Advertisement -

Related news

error: Content is protected !!