- Advertisement -
- Advertisement -





ಪುತ್ತೂರು: ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ತಿರುಮಲ ಫ್ಯುಯಲ್ಸ್ನ ಶೆಲ್ ಪೆಟ್ರೋಲ್ ಪಂಪ್ನಲ್ಲಿ ಈ ಬಾರಿಯ ಅಕ್ಷಯ ತೃತೀಯಕ್ಕೆ ಗ್ರಾಹಕರಿಗಾಗಿ ವಿಶೇಷ ಕೊಡುಗೆ ನೀಡುತ್ತಿದೆ.ಏ.30ರಂದು ಅಕ್ಷಯ ತೃತೀಯದ ಪ್ರಯುಕ್ತ ಗ್ರಾಹಕರಿಗಾಗಿ ಇಂದಿನ ಮಾರುಕಟ್ಟೆ ದರಕ್ಕಿಂತ ಲೀಟರ್ಗೆ ರೂ. 1 ಕಡಿಮೆ ಬೆಲೆಗೆ ಪೆಟ್ರೋಲ್ ಅನ್ನು ನೀಡುತ್ತಿದ್ದು, ಗ್ರಾಹಕರು ಸೀಮಿತ ಅವಧಿಗೆ ಈ ಸುವರ್ಣಾವಕಾಶವನ್ನು ಪಡೆದುಕೊಳ್ಳಬಹುದು.
*ಅತ್ಯುತ್ತಮ ಇಂಧನ ಗುಣಮಟ್ಟ – ನಿಮ್ಮ ಎಂಜಿನ್ ನಿತ್ಯ ಸ್ವಚ್ಛವಾಗಿರಲು ಶೆಲ್ ಸಹಾಯ ಮಾಡುತ್ತದೆ.*ಹೆಚ್ಚಿದ ಮೈಲೇಜ್ – ಲೀಟರ್ಗೆ ಹೆಚ್ಚು ಕಿಲೋಮೀಟರ್ ನೀಡಲು ವಿನ್ಯಾಸಗೊಳಿಸಲಾಗಿದೆ.ಜಾಗತಿಕ ನಂಬಿಕೆ – ಶೆಲ್ನ ವಿಶ್ವಮಟ್ಟದ ತಂತ್ರಜ್ಞಾನ ಈಗ ಗ್ರಾಹಕರ ಸೇವೆಗೆಈ ಎಲ್ಲಾ ಪ್ರೀಮಿಯಂ ಸೌಲಭ್ಯಗಳು ಈಗ ತಿರುಮಲ ಫ್ಯುಯಲ್ಸ್ನ ಶೆಲ್ ಪೆಟ್ರೋಲ್ ಪಂಪ್ನಲ್ಲಿ ಲಭ್ಯವಿದೆ.ಇಂದೇ ಭೇಟಿ ನೀಡಿ: ತಿರುಮಲ ಫ್ಯುಯಲ್ಸ್ ಪುತ್ತೂರುಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 81477 99231 | 81477 99232 | 81477 99233
- Advertisement -