- Advertisement -
- Advertisement -




ಮಂಗಳೂರು ಪುತ್ತೂರು ರಸ್ತೆಯ ಮಿತ್ತೂರು ಎಂಬಲ್ಲಿ ರೈಲ್ವೆ ಬ್ರಿಜ್ ಇದ್ದು ಅದರಲ್ಲಿ ದೊಡ್ಡ ಕಂಟೈನರ್ ಒಂದು ಬಂದು ಸಿಲುಕಿಕೊಂಡ ಘಟನೆ ನಡೆದಿದೆ.
ಇಂದು ಅನೇಕ ಶುಭ ಕಾರ್ಯಕ್ರಗಳು ಇರುವ ಕಾರಣ ಮಂಗಳೂರು ಮತ್ತು ಪುತ್ತೂರಿನಿಂದ ಅನೇಕ ವಾಹನಗಳು ಸಂಚಾರ ಹೆಚ್ಚಾಗಿತ್ತು.ಕಂಟೈನರ್ ಸಿಲುಕಿಕೊಂಡ ಕಾರಣ ಅನೇಕ ವಾಹನಗಳು ಬ್ಲಾಕ್ ಆಗಿತ್ತು. ಕಬಕದವರೆಗೂ ಆ ಕಡೆ ಇಂದ ಮಾಣಿಯವರೆಗೂ ಬ್ಲಾಕ್ ಆಗಿತ್ತು.
- Advertisement -








