Friday, March 29, 2024
spot_imgspot_img
spot_imgspot_img

ಪುತ್ತೂರು: ಅನ್ಯಕೋಮಿನ 2ಯುವಕರ ಜೊತೆ ಹಿಂದೂ ಯುವತಿಯ ಪಾರ್ಟಿ !

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರಿನ ಅರುಣಾ ಚಿತ್ರ ಮಂದಿರದ ಮುಂಭಾಗದಲ್ಲಿರುವ ಕಾಫಿ ಆಂಡ್ ಕ್ರೀಮ್ಸ್ ಕೆಫೆಯಲ್ಲಿ ಅನ್ಯಕೋಮಿನ 2ಯುವಕರ ಜೊತೆ ಹಿಂದೂ ಯುವತಿ ಪಾರ್ಟಿ ನೆಪದಲ್ಲಿ ಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಈ ಹಿಂದೆಯೂ ಇದೇ ಕೆಫೆಯಲ್ಲಿ ಪಾರ್ಟಿ ನೆಪದಲ್ಲಿ ನೆರೆದಿದ್ದ ಅನ್ಯಕೋಮಿನ ಯುವಕನನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಮತ್ತೇ ಈ ಘಟನೆ ಮರುಕಳಿಸಿದೆ. ಈ ಬಾರಿಯು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಲವ್ ಜಿಹಾದ್ ಪ್ರೆರಣೆಯ ಪ್ರಕರಣವನ್ನು ಭೇದಿಸಿದ್ದಾರೆ. ಯುವಕ ಯುವತಿಯನ್ನು ಪುತ್ತೂರು ನಗರ ಪೊಲೀಸರು ವಶಪಡಿಸಿದ್ದಾರೆ.

ಕೋಮು ಸೂಕ್ಷ್ಮ ಪುತ್ತೂರು ಪ್ರದೇಶದಲ್ಲಿ ಮತ್ತೆ ಮತ್ತೆ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

- Advertisement -

Related news

error: Content is protected !!